ಶುಕ್ರವಾರ, ಡಿಸೆಂಬರ್ 21, 2012

ಬೆಂಕಿ ಮತ್ತು ಮಂಜುಗಡ್ಡೆ

Photo:Google image

ವಿಶ್ವದ ಬೆಂಕಿ ಕೊನೆಗೊಳ್ಳುತ್ತದೆ
ಅವರೆಂದರು,
ಮಂಜುಗೆಡ್ಡೆಯಿಂದ ತಣಿಯುತ್ತದೆ ।

ನಾನು ಅಪೇಕ್ಷೆಗಳಿಗೆ ಇಷ್ಟಪಟ್ಟು,
ಬೆಂಕಿಗೆ ಒಲವಿದ್ದವರನ್ನು ತಬ್ಬಿಕೊಳ್ಳುತ್ತೇನೆ ।
 
ದ್ವೇಷ ನಿಲ್ಲುವುದಾದರೆ, 
ಎರಡು ಬಾರಿ ನಾಶವಾಗುತ್ತೇನೆ ।
 
ಮಂಜುಗೆಡ್ಡೆಗೆ ವಿನಾಶದ-    
ಅದ್ಭುತ ತಿಳಿಯಲು- 
ನಿತ್ಯ ಅತ್ತವರನ್ನು ಬಿಗಿದುಕೊಳ್ಳುತ್ತೇನೆ
ತಣಿಯಲು ಸಮಯ ಸಾಕಾಗುತ್ತದೆ. ।
 
-ರವಿ ಮೂರ್ನಾಡು

1 ಕಾಮೆಂಟ್‌:

  1. ಎರಡು ವೈರುಧ್ಯಗಳ ಹೊತ್ತ ಶೀರ್ಷಿಕೆಯೇ ವಿಬಿನ್ನವಾಗಿದೆ.

    ಜಗದ ನಾಶವು ಏನೋ ತಿಳಿಯೇ ಸಾರ್. ಆದರೆ ಈ ಕಿರು ಕಾವ್ಯದ ಅಂತಃಸತ್ವ ಹಲವರೈಗೆ ಕಣ್ಣು ತೆರೆಸುವ ಭಗವದ್ಗೀತಾ ಸಾರ ಸರಸ್ಸಾಗರ.

    ಸ್ವತಃ ಬೇಯುವಾಗ ತಣಿಸುವವರ ಅವಶ್ಯಕ್ತೆ ಮತ್ತು ಅನ್ಯರು ನೊಂದಾಗ ಸಂತೈಸುವ ಮಾನವೀಯತೆ ಇಲ್ಲಿದೆ. ಜೊತೆಗೆ ಇನ್ನೊಂದು ಅರ್ಥದಲ್ಲಿ ಮೋಹದ ವಾಸನೆಯೂ ದಟ್ಟವಾಗಿದೆ.

    ಪ್ರತ್ಯುತ್ತರಅಳಿಸಿ