tag:blogger.com,1999:blog-187365329023791416.post6749356268250488760..comments2022-03-27T02:45:42.163-07:00Comments on ಹಗಲು-ರಾತ್ರಿಯ ರೆಕ್ಕೆ: ಜೀತಕ್ಕೆ ಬಿದ್ದ ಸಂಗೀತದ ಸ್ವರಗಳು!ರವಿ ಮೂರ್ನಾಡುhttp://www.blogger.com/profile/01528756534147173147noreply@blogger.comBlogger1125tag:blogger.com,1999:blog-187365329023791416.post-35122648272831508202013-01-03T19:28:32.282-08:002013-01-03T19:28:32.282-08:00ಆ ಬಡತನದ ದಿನಗಳಲೂ ಸಂಗೀತ ಕಲಿಯಲೇಬೇಕೆನ್ನುವ ಆ ಬಾಲಕನ ಅಮಿತ...ಆ ಬಡತನದ ದಿನಗಳಲೂ ಸಂಗೀತ ಕಲಿಯಲೇಬೇಕೆನ್ನುವ ಆ ಬಾಲಕನ ಅಮಿತೋತ್ಸಾಹ ನಮ್ಮನ್ನು ಹುರಿದುಂಬಿಸುತ್ತದೆ. ಆ ಪುಟ್ಟ ವಯಸ್ಸಿಗೆ ಮೂವತ್ತು ರೂಪಾಯಿ ಸಾಮಾನ್ಯದ ಮೊತ್ತವಲ್ಲ!

ಹೊಟೆಲಿನಿಂದ ಟೈಲರಿನ ಎಡೆಗೆ ಕಲಿಕೆಯ ಹೆಜ್ಜೆಗಳು.

ಆ ಬಾಲಕನ ಹೊಟ್ಟೆಯ ಹಸಿವು ಮತ್ತು ಅದನ್ನು ಮೀರಿದ ಜ್ಞಾನದ ಹಸಿವು ಮನ ಮಿಡಿಯಿತು.

ಈ ಐದನೇ ಭಾಗವಂತೂ ನನ್ನನ್ನು ಆರ್ಧ್ರವಾಗಿಸಿತು. Badarinath Palavallihttps://www.blogger.com/profile/06134535730447920619noreply@blogger.com