tag:blogger.com,1999:blog-187365329023791416.post6293972853906582733..comments2022-03-27T02:45:42.163-07:00Comments on ಹಗಲು-ರಾತ್ರಿಯ ರೆಕ್ಕೆ: ತೊರೆದ ಪ್ರೀತಿಗೊಂದು ಪ್ರಶ್ನೆಗಳ ಸಾಂತ್ವನ !ರವಿ ಮೂರ್ನಾಡುhttp://www.blogger.com/profile/01528756534147173147noreply@blogger.comBlogger3125tag:blogger.com,1999:blog-187365329023791416.post-35406531013950179792013-02-06T04:11:15.096-08:002013-02-06T04:11:15.096-08:00ಹೌದು ಕವಿಮಿತ್ರ . ನಿಮ್ಮ ಅನಿಸಿಕೆ ಸರಿಯಾಗಿದೆ. "ಸ್ನ...ಹೌದು ಕವಿಮಿತ್ರ . ನಿಮ್ಮ ಅನಿಸಿಕೆ ಸರಿಯಾಗಿದೆ. "ಸ್ನೇಹ" ಮತ್ತು "ಗೆಳತನ" ಎನ್ನುವ ಎರಡು ಪದಗಳ ವಿವರಣೆಯಂತೆ ಸಾಮಾನ್ಯವಾಗಿ ಬಳಸುವ ಪದ ಮತ್ತು ಒಂದೇ ಅರ್ಥವನ್ನು ಕೊಡುವಂತಹದ್ದು.ಆದರೆ ಇದರ ವಿಶಾಲತೆ ಗ್ರಹಿಸುವ ಭಾವದಲ್ಲಿ ವ್ಯೆತ್ಯಾಸವಿದೆ. ಹೇಗೆಂದರೆ ಗೆಳತನ ಅನ್ನುವ ಭಾವ ಸಮಾನ ತೆಲೆಮಾರಿನ ವಯಸ್ಸಿನ ಆಸುಪಾಸಿಗೆ ಸೇರಿಸಿಕೊಳ್ಳುವುದು. ವಯಸ್ಸಿನ ಹಿರಿತನವಿದ್ದರೆ ಅದು ಗೆಳತನವಾಗಲಾರದು, ಅದು ಗೌರವಯುತ ಸ್ನೇಹವಾಗಬಹುದು. ಸ್ನೇಹವೆಂದರೆ ಸಮಾಜದ ಎಲ್ಲಾ ದರ್ಜೆಗಳಿಗೆ (ಲಿಂಗಬೇಧವಿಲ್ಲದೆ, ಮಕ್ಕಳಿಂದ ವಯೋವೃದ್ದರವರೆಗೆ ) ವಯಸ್ಸಿನ ಅಂದಾಜಿಗೆ ಸಿಗದೇ ಸಮಾನವಾಗಿ ಹಂಚಿಕೊಳ್ಳುವಂತಹದ್ದು. ಈ ಕವಿತೆಯಲ್ಲಿ ಗಂಡು ಹೆಣ್ಣಿನಿಂದ ,ಹೆಣ್ಣು ಗಂಡಿನಿಂದ, ಅಥವಾ ವಯಸ್ಸಿನ ಅಂತರ ಮೀರಿ ಚಲಿಸಿದ ನಡೆಗಳು ಎಲ್ಲವೂ ಕೂಡಿಕೊಂಡವು.ಇದನ್ನು ಸಮಾಜದ ಬೀದಿಗೆ ತೆರೆದುಬಿಡಲು ಪ್ರಯತ್ನಿಸಿದ್ದೇನೆ. ಅಂದರೆ, ಇದೇ ಅನುಭವ ಪಡೆದುಕೊಂಡವರಿಗೆ ಕವಿತೆಯ ಭಾವಚಿತ್ರದಲ್ಲಿ ಪ್ರೇಮಿಗಳ ಇಬ್ಭಾಗ ಚಿತ್ರಣ ಕೇವಲ ಕಲ್ಪನೆ ಮಾತ್ರ. ನಿಮ್ಮ ಸೂಕ್ಷ್ಮ ಗ್ರಹಿಕೆ ಓದು ಖುಷಿ ಆಯಿತು.ಇದು ಬೇಕು. ಅಭಿನಂದನೆಗಳು.ರವಿ ಮೂರ್ನಾಡುhttps://www.blogger.com/profile/01528756534147173147noreply@blogger.comtag:blogger.com,1999:blog-187365329023791416.post-55272462314537742013-02-06T03:44:06.610-08:002013-02-06T03:44:06.610-08:00ಚೆನ್ನಾಗಿದೆ ರವಿ ಸರ್. ಬರೀ ಪ್ರಶ್ನೆಗಳ ಸಾಂತ್ವನವಷ್ಟೇ ಅಲ್...ಚೆನ್ನಾಗಿದೆ ರವಿ ಸರ್. ಬರೀ ಪ್ರಶ್ನೆಗಳ ಸಾಂತ್ವನವಷ್ಟೇ ಅಲ್ಲ, ಕೊನೆಯ ಭಾಗದಲ್ಲಿ ಉತ್ತರದಲ್ಲೂ ಸಾಂತ್ವನವಿದೆ!!. ಸ್ನೇಹತನ ಎಂಬುದರ ಬದಲಾಗಿ ಗೆಳೆತನ ಎಂದಿದ್ದರೆ ಚೆನ್ನಾಗಿರುತಿತ್ತೇನೋ ಅನ್ನಿಸಿತು. ಬರೀ ನನಗನ್ನಿಸಿದ್ದಷ್ಟೇ. ತಪ್ಪು ತಿಳಿಯಬೇಡಿ.

ನೆನಪು ಹಲಗೆಯ ಕಪ್ಪಿಗೆ
ಬಳಪವಿದೆಯೆ?
........ಇಷ್ಟವಾದ ಸಾಲು.Santhoshkumar LMhttps://www.blogger.com/profile/05893538647805469713noreply@blogger.comtag:blogger.com,1999:blog-187365329023791416.post-74533260485553039202013-02-05T19:37:13.098-08:002013-02-05T19:37:13.098-08:00ಇಂತಹವೇ ಪ್ರಶ್ನೆ ನನಗೂ ಕಾಡುತ್ತಿರುತ್ತವೆ. ನಾನು ಅದೆಷ್ಟು ...ಇಂತಹವೇ ಪ್ರಶ್ನೆ ನನಗೂ ಕಾಡುತ್ತಿರುತ್ತವೆ. ನಾನು ಅದೆಷ್ಟು ನಿಷ್ಕಲ್ಮಶವಾಗಿ, ನಿಸ್ವಾರ್ಥವಾಗಿ ಇತರರನ್ನು ಪ್ರೀತಿಯಿಂದ ಕಂಡರೂ ಅವರು ನಮ್ಮನ್ನು ಅದೇಕೆ ಪದೇ ಪದೇ ನೋವಿಗೆ ಈಡು ಮಾಡುತ್ತಾರೋ!

ಅತ್ಯುತ್ತಮ ಕಾವ್ಯ.Badarinath Palavallihttps://www.blogger.com/profile/06134535730447920619noreply@blogger.com