tag:blogger.com,1999:blog-187365329023791416.post5044420294800383363..comments2022-03-27T02:45:42.163-07:00Comments on ಹಗಲು-ರಾತ್ರಿಯ ರೆಕ್ಕೆ: ಮಗುವಿನ ನಾಮಾಂಕಿತವೂ, ಹೆಸರುಗಳ ಹುಚ್ಚಾಟವು !ರವಿ ಮೂರ್ನಾಡುhttp://www.blogger.com/profile/01528756534147173147noreply@blogger.comBlogger1125tag:blogger.com,1999:blog-187365329023791416.post-52587013800017402672012-07-30T19:37:55.771-07:002012-07-30T19:37:55.771-07:00ಸಾರ್,
ನನ್ನ ಮಿತ್ರ ಛಾಯಾಗ್ರಾಹಕ ಬಸವರಾಜನ ಸರ್ ನೇಮ್ ಮೆಣ...ಸಾರ್,

ನನ್ನ ಮಿತ್ರ ಛಾಯಾಗ್ರಾಹಕ ಬಸವರಾಜನ ಸರ್ ನೇಮ್ ಮೆಣಸಿನಕಾಯಿ. ಈಗಲೂ ಅವರ ತಂದೆಯವರು ಬಾಗಲಕೋಟೆಯ ಸಮೀಪ ನಾಗೂರಿನಲ್ಲಿ ಮೆಣಸಿನಕಾಯಿ ದಲ್ಲಾಳಿ. ಬಹುಶಃ ಹೀಗೆ ಬಂದಿರಬಹುದು.

ನಮ್ಮ ಕರ್ನಾಟಕದಲ್ಲಿ ಲಮಾಣಿ ಜನಾಂಗದಲ್ಲಿ ಹೇರ್ ಪಿನ್ನೂ, ಪೇಸ್ಟೂ, ಪೆನ್ನೂ, ರಬ್ಬರ್ರು, ಮಿಷನ್ನೂ, ರೋಡು ಹೀಗೆ ವಿಚಿತ್ರ ಹೆಸರುಗಳು ಇಟ್ಟಿರುವುದನ್ನೂ ನೋಡಿದ್ದೇನೆ.

ಹೆಸರಿನ ಈ ವಿಶ್ಲೇಷಕ ಬರಹ ಸಂಗ್ರಯ ಯೋಗ್ಯ.Badarinath Palavallihttps://www.blogger.com/profile/06134535730447920619noreply@blogger.com