tag:blogger.com,1999:blog-187365329023791416.post1878146787521095300..comments2022-03-27T02:45:42.163-07:00Comments on ಹಗಲು-ರಾತ್ರಿಯ ರೆಕ್ಕೆ: ಗಾಳಿಗೆ ಪ್ರಾರ್ಥನೆರವಿ ಮೂರ್ನಾಡುhttp://www.blogger.com/profile/01528756534147173147noreply@blogger.comBlogger5125tag:blogger.com,1999:blog-187365329023791416.post-21696565338701936782011-12-07T21:56:17.137-08:002011-12-07T21:56:17.137-08:00ಅದ್ಭುತವಾದ ಗಾಳಿಯ ಅಮೂರ್ತ ಪ್ರತಿಮೆಯನ್ನೇ ಒಂದು ಸುಂದರ ಕವನ...ಅದ್ಭುತವಾದ ಗಾಳಿಯ ಅಮೂರ್ತ ಪ್ರತಿಮೆಯನ್ನೇ ಒಂದು ಸುಂದರ ಕವನಕ್ಕೆ ವಿಷಯವಸ್ತುವಾಗಿ ಸಮರ್ಥವಾಗಿ ಬಳಸಿಕೊಂಡಿರುವ ಕವಿ ಮನಸ್ಸು ಘಾಸಿಗೊಂಡಂತೆ ಭಾಸವಾಗಿದೆ.ಅಂತಃಕರಣದಲ್ಲಿ ಅವ್ಯಕ್ತವಾಗಿ ಹೃದಯದಾಳಕ್ಕೆ ಲಗ್ಗೆ ಇಟ್ಟ ನೋವಿನ ಯಾತನೆ,ಆ ಮೂಲಕ ತನ್ನನ್ನೇ ಸಂತೈಸಿಕೊಳ್ಳುವ ರೀತಿಯಲ್ಲಿ ಉರಿವ ನಾಲಿಗೆಯಾಗಬೇಡವೆನ್ನುವ ಪರಿ ಹೃದಯ ಕಲುಕುತ್ತದೆ.ಕಪ್ಪಿಟ್ಟ ಮೋಡದ ಎದೆ ಸವರಿ ಚುಂಬಿಸು ಸುರಿಯಲಿ ಒಂದು ಹನಿ ಇಳೆಗೆ ಎನ್ನುವ ಕವಿಯ ಕೋರಿಕೆ ಭಾವವಂತೂ ಅತೀ ಮಧುರವಾಗಿದೆ.ಉರಿಯುತ್ತಿರುವ ಮನೋಜ್ವಾಲೆಗೆ ತಂಪೆರೆಯುವ ತಂಗಾಳಿಯಾಗಿ ಹೃದಯ ಸ್ಪರ್ಷಿಸಿ ವೇದನೆ ಅಳಿಯಲಿ ಎಂಬ ಮನದಿಂಗಿತ ಕವಿಯದಾಗಿದೆ.ದ್ವೇಷ,ಅಸೂಯೇ ಯಾವುದೂ ಮನಸ್ಸನ್ನು ಹಗುರಾಗಿಸದು,ಅಹಂಕಾರ,ಸೊಕ್ಕಿನಿಂದ ಏನನ್ನೂ ಸಾಧಿಸಲಾಗುವುದಿಲ್ಲ ಆದ್ದರಿಂದ ಎಲೆ ಗಾಳಿಯೇ ಇವೆಲ್ಲವನ್ನೂ ಇನ್ನಿಲ್ಲವಾಗುವಂತೆ ಮನವಪ್ಪಳಿಸಿ ಸ್ನೇಹ ಮಾಧುರ್ಯದ ಸವಿ ನೆನಪು ಸದಾ ಇರುವಂತೆ ಚುಂಬಿಸು,ಆಲಂಗಿಸು ಬಂಧುತ್ವದ ನಿರಂತರ ಸಾಂಗತ್ಯ ಉಳಿಯುವ ಹಾಗೆ ಮನವ ಸ್ಪರ್ಷಿಸು ಎನ್ನುವ ಕವಿ ಮನಸು ಕೋಮಲವಾಗಿದೆ.ಯಾರ ವೈರತ್ವವೂ ಬೇಡ,ಸ್ನೇಹವೇ ಸದಾ ಬೆಳಗಲಿ ಎಂಬ ಆಶಯ ಕವಿಯದಾಗಿದೆ.ಸುಂದರ ಮತ್ತು ಅರ್ಥಪೂರ್ಣ ಕವನ.ತುಂಬಾ ಇಷ್ಟವಾಯಿತು.
http://banavasimaatu.blogspot.com/ಬನವಾಸಿ ಮಾತು
banavasimaatu.blogspot.comBanavasi Somashekhar.ಬನವಾಸಿ ಮಾತುhttps://www.blogger.com/profile/06453432612376029777noreply@blogger.comtag:blogger.com,1999:blog-187365329023791416.post-15197125634129065582011-12-07T04:50:31.834-08:002011-12-07T04:50:31.834-08:00ಅತೀ ಸುಂದರ ರಚನೆ...
ಸಂಗೀತದೊಡನೆ ಹಾಡಿದರೆ ಮತ್ತಷ್ಟು ಸೊಬ...ಅತೀ ಸುಂದರ ರಚನೆ...
ಸಂಗೀತದೊಡನೆ ಹಾಡಿದರೆ ಮತ್ತಷ್ಟು ಸೊಬಗು..
ತಕ್ಷಣವೇ ಮನಮುಟ್ಟುವ ಸಾಲುಗಳು..
ಮತ್ತು ಇಂತಹಾ ಭಾವಪೂರ್ಣ ರಚನೆಗಾಗಿ...
ರವಿಯವರೇ .. ನಮ್ಮ ಹೃತ್ಪೂರ್ವಕ ಅಭಿನಂದನೆಗಳು ನಿಮಗೆ.... :)|| ಪ್ರಶಾಂತ್ ಖಟಾವಕರ್ || *Prashanth P Khatavakar*https://www.blogger.com/profile/01673866539509707804noreply@blogger.comtag:blogger.com,1999:blog-187365329023791416.post-85386434377893667972011-12-06T08:31:32.354-08:002011-12-06T08:31:32.354-08:00channagide sirchannagide sirsuragangehttp://suragange.blogspot.comnoreply@blogger.comtag:blogger.com,1999:blog-187365329023791416.post-56535412720407217312011-11-30T07:25:00.219-08:002011-11-30T07:25:00.219-08:00ದೀಪವೂ ನಿನ್ನದೇ.. ಗಾಳಿಯೂ ನಿನ್ನದೇ..
ಆರದಿರಲಿ ಬೆಳಕು..!
...ದೀಪವೂ ನಿನ್ನದೇ.. ಗಾಳಿಯೂ ನಿನ್ನದೇ..
ಆರದಿರಲಿ ಬೆಳಕು..!
ಎಂಬ ಭಾವಗೀತೆ ನೆನಪಾಯ್ತು ಸರ್ ನನಗೆ..! :)
ಭಾವ ಪೂರ್ಣ ಕವಿತೆ ಸೊಗಸಾಗಿದೆ..!ಬಿಸಿಲು ಬೆಳದಿಂಗಳ ಹುಡುಗಿ..https://www.blogger.com/profile/09786461341170392751noreply@blogger.comtag:blogger.com,1999:blog-187365329023791416.post-75123457476925238222011-11-30T07:24:45.953-08:002011-11-30T07:24:45.953-08:00ದೀಪವೂ ನಿನ್ನದೇ.. ಗಾಳಿಯೂ ನಿನ್ನದೇ..
ಆರದಿರಲಿ ಬೆಳಕು..!
...ದೀಪವೂ ನಿನ್ನದೇ.. ಗಾಳಿಯೂ ನಿನ್ನದೇ..
ಆರದಿರಲಿ ಬೆಳಕು..!
ಎಂಬ ಭಾವಗೀತೆ ನೆನಪಾಯ್ತು ಸರ್ ನನಗೆ..! :)
ಭಾವ ಪೂರ್ಣ ಕವಿತೆ ಸೊಗಸಾಗಿದೆ..!ಬಿಸಿಲು ಬೆಳದಿಂಗಳ ಹುಡುಗಿ..https://www.blogger.com/profile/09786461341170392751noreply@blogger.com