tag:blogger.com,1999:blog-187365329023791416.post170635242902566200..comments2022-03-27T02:45:42.163-07:00Comments on ಹಗಲು-ರಾತ್ರಿಯ ರೆಕ್ಕೆ: ಹೋಗಿ ಬರುತ್ತೇನೆರವಿ ಮೂರ್ನಾಡುhttp://www.blogger.com/profile/01528756534147173147noreply@blogger.comBlogger7125tag:blogger.com,1999:blog-187365329023791416.post-59584762423239527242012-08-31T07:31:47.949-07:002012-08-31T07:31:47.949-07:00ರವಿ ಸರ್,
ನಾನು ಇತ್ತೀಚಿಗೆ ಓದಿದ ಅತ್ಯುತ್ತಮ ಸೂಕ್ಶ್ಮ ಸಂವ...ರವಿ ಸರ್,
ನಾನು ಇತ್ತೀಚಿಗೆ ಓದಿದ ಅತ್ಯುತ್ತಮ ಸೂಕ್ಶ್ಮ ಸಂವೇದನೆಯ ಕವಿತೆ.... ಬಳಸಿದ ಪದ, ಅದರ ಆಳ ಎರಡೂ ಸುಪರ್...ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-187365329023791416.post-40710703028253728382012-08-31T06:40:12.289-07:002012-08-31T06:40:12.289-07:00ಪ್ರತಿಕ್ರಿಯಿಸಲು ಮಾತಿಲ್ಲ.. ಕವಿ ಹೃದಯಕ್ಕೆ ನನ್ನ ನಮನ :)ಪ್ರತಿಕ್ರಿಯಿಸಲು ಮಾತಿಲ್ಲ.. ಕವಿ ಹೃದಯಕ್ಕೆ ನನ್ನ ನಮನ :)Paresh Sarafhttps://www.blogger.com/profile/13355674885647064472noreply@blogger.comtag:blogger.com,1999:blog-187365329023791416.post-90543718246517928782012-08-31T01:34:38.754-07:002012-08-31T01:34:38.754-07:00ಸುಖ ದಾಂಪತ್ಯದ ದೈವೀಕ ಸಂಬಾಷಣೆ , ಮದುರ ಬಾಂದವ್ಯದ ಸಲ್ಲಾಪ,...ಸುಖ ದಾಂಪತ್ಯದ ದೈವೀಕ ಸಂಬಾಷಣೆ , ಮದುರ ಬಾಂದವ್ಯದ ಸಲ್ಲಾಪ, ಹೊಣೆ ಕರ್ತವ್ಯಗಳ ನೆನಪು, ಮನಮುಟ್ಟುವ ಕವನ .Anonymousnoreply@blogger.comtag:blogger.com,1999:blog-187365329023791416.post-71480769467112839692012-04-16T05:13:17.988-07:002012-04-16T05:13:17.988-07:00ಚೆನ್ನಾಗಿದೆ ಕವನ ಗುರುಗಳೇ :-)ಚೆನ್ನಾಗಿದೆ ಕವನ ಗುರುಗಳೇ :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-187365329023791416.post-71332721527823108492012-04-05T00:29:00.266-07:002012-04-05T00:29:00.266-07:00ಆಹಾ ಅನ್ನಿಸಿಬಿಡುವ ಭಾವಗಳು ಸರ್...
ಪೂರ್ತಿ ಹೊಸಭಾವಗಳಿಂದ ...ಆಹಾ ಅನ್ನಿಸಿಬಿಡುವ ಭಾವಗಳು ಸರ್...
ಪೂರ್ತಿ ಹೊಸಭಾವಗಳಿಂದ ಮಿಂದೆಳುತ್ತೇವೆ ನಿಮ್ಮ ಕವನಗಳಲ್ಲಿ ....ಸುಂದರ ಕವನ....ಬಹಳ ಇಷ್ಟವಾಯಿತು...ಸುಷ್ಮಾ ಮೂಡುಬಿದಿರೆhttps://www.blogger.com/profile/13031731691146064754noreply@blogger.comtag:blogger.com,1999:blog-187365329023791416.post-83120436859539022762012-04-04T04:37:48.536-07:002012-04-04T04:37:48.536-07:00ಭಾವಗಳು ಮಧುರವಾಗಿ ತುಳುಕಿವೆ ರವಿಯಣ್ಣ.. ಹೆಣ್ಣಿನ ಮನದ ಭಾವ...ಭಾವಗಳು ಮಧುರವಾಗಿ ತುಳುಕಿವೆ ರವಿಯಣ್ಣ.. ಹೆಣ್ಣಿನ ಮನದ ಭಾವಗಳನ್ನು ಬಲು ಸುಂದರವಾಗಿ ಪಡಿ ಮೂಡಿಸಿದ್ದೀರಿ.. ಕೆಲಸದ ನಿಮಿತ್ತವೋ, ಕಾರಣಾಂತರಗಳಿಂದ ಮನೆ ತೊರೆದು ಹೊರಟ ನಾವಿಕನ ಸಮಯದಲ್ಲಿ ಆ ಹೆಣ್ಣು ಮಗಳ ಮೃದು ಮನದಲ್ಲಿ ಮನೆ ಮಾಡುವ ಭಾವಗಳಿಗೆ ಪರೆದೆ ಒದಗಿಸಿದ ಹೆಗ್ಗಳಿಕೆ ನಿಮ್ಮ ಕವಿತೆಯದ್ದು.. ಈ ಕವಿತೆಯನ್ನು ಓದುತ್ತಿದ್ದಂತೆ ನನಗೆ ಜಿ.ಎಸ್.ಎಸ್ ರವರ 'ಸ್ತ್ರೀ ಎಂದರೆ ಅಷ್ಟೇ ಸಾಕೇ' ಕವಿತೆ ನೆನಪಾಗುತ್ತದೆ.. ಸುಂದಾರ ಕವಿತೆ, ಓದಿ ಭಾವಗಳು ಗರಿ ಬಿಚ್ಚಿದವು..:)ಮಂಜಿನ ಹನಿ https://www.blogger.com/profile/06107407545812780636noreply@blogger.comtag:blogger.com,1999:blog-187365329023791416.post-57941364348188063082012-04-04T00:50:49.006-07:002012-04-04T00:50:49.006-07:00ಸ್ತ್ರೀ ಶಕ್ತಿಯೇ ಹಾಗೆ ಆಕೆ ಒಮ್ಮೆಲೆ ಎಲ್ಲಾ ಪಾತ್ರಗಳನ್ನೂ ...ಸ್ತ್ರೀ ಶಕ್ತಿಯೇ ಹಾಗೆ ಆಕೆ ಒಮ್ಮೆಲೆ ಎಲ್ಲಾ ಪಾತ್ರಗಳನ್ನೂ ನಿಭಾಯಿಸಬಲ್ಲಳು. ಆಕೆ ನೋವುಗಳ ಹಾಲಾಹಾಲವನ್ನು ನುಂಗಿ ನಗೆಯಷ್ಟೇ ಅರಳಿಸಿ ನಿಲ್ಲಬಲ್ಲಳು.

ನಿಮ್ಮ ಈ ಕವಿತೆ ನನಗೆ ಹಲವು ಚಿತ್ರಗಳನ್ನು ತೋರುವ ಮಾಯಾ ಗೋಲದಂತೆ, ಆಕೆಯ ಹಲವಾರು ರೂಪಗಳನ್ನು ತೋರಿಸಿತು.

ಒಂದು ಉತ್ತಮ ಕವನ ಓದಿಸೈದ್ದಾಕ್ಕಾಗಿ ಧನ್ಯವಾದಗಳು.Badarinath Palavallihttps://www.blogger.com/profile/06134535730447920619noreply@blogger.com