tag:blogger.com,1999:blog-187365329023791416.post1426267733943284601..comments2022-03-27T02:45:42.163-07:00Comments on ಹಗಲು-ರಾತ್ರಿಯ ರೆಕ್ಕೆ: ಆ ಸರದಿ ಸಾಲಿನ ಮಂದಿರವಿ ಮೂರ್ನಾಡುhttp://www.blogger.com/profile/01528756534147173147noreply@blogger.comBlogger1125tag:blogger.com,1999:blog-187365329023791416.post-32538868888517097682013-01-14T18:21:24.678-08:002013-01-14T18:21:24.678-08:00ಶತ ಶತಮಾನಗಳಿಂದ ಹಸಿವಿನ ಹೊಡೆತಕೆ ಸಿಕ್ಕು ಒಂದು ಬೃಹದ್ ಸಮೂ...ಶತ ಶತಮಾನಗಳಿಂದ ಹಸಿವಿನ ಹೊಡೆತಕೆ ಸಿಕ್ಕು ಒಂದು ಬೃಹದ್ ಸಮೂಹ ಹೇಳ ಹೆಸರಿಲ್ಲದೆ ಅಳಸಿ ಹೋಗುತಿದ್ದರೂ. ಗಮನಿಸಿಯೂ ಗಮನಿಸದಂತೆ ಮೇಜುವಾನಿಯಲ್ಲಿ ನಿರತವಾಗಿರುವ ಆಳುವಾಂಗಗಳು ಮೆರೆಯುತಲೇ ಇವೆ!

ಮಾ|| ಹಿರಣ್ಣಯ್ಯನವರು ಹೇಳುವಂತೆ ಯಾವ ಬಿಂದುವಿನಿಂದ ಗೆಬರಿದರೂ ಬಡವರಿಗೇ ತ್ರಾಸು.

" ಒಬ್ಬನೇ ಮನುಷ್ಯನಾಗಿ
ಸರದಿ ಮುಗಿಸುವ ಬಯಕೆಯಿದೆ|" ಎನ್ನುವ ಉದ್ಘೋಷವಿದೆಯಲ್ಲಾ ಇದೇ ಕ್ರಾಂತಿಯ ಮೊದಲ ಸೂತ್ರ.

ಆಗಲೇ,
"ಆ ಸರದಿ ಸಾಲಿನ ಮಂದಿ"ಗೂ ಬದುಕಿನ ನೆಮ್ಮದಿ.

ದನಿ ಎತ್ತಿ ಹಾಡಬೇಕಾದ ಕ್ರಾಂತಿ ಗೀತೆ ಇದು.Badarinath Palavallihttps://www.blogger.com/profile/06134535730447920619noreply@blogger.com